ಜಿಪಿಟಿ ಶಿಕ್ಷಕರ ಮಾಹಿತಿ ಸಂಗ್ರಹಣೆ
ಸಿರವಾರ ತಾಲೂಕಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (GPT) ಸೇವಾ ವಿಷಯಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅನುಸರಣೆ ಮಾಡಲು ಸಂಘದ ತಾಲೂಕು ಘಟಕ ಈ ಮಾಹಿತಿಯನ್ನು ಸಂಗ್ರಹಿಸುತ್ತಿದೆ.
ನೀವು ಯಾವ ಬ್ಯಾಚ್‌ಗೆ ಸೇರಿದ್ದೀರಿ? ಆಯ್ಕೆ ಮಾಡಿ
2016
10 ವರ್ಷಗಳ ಕಾಲಮಿತಿ ಬಡ್ತಿ
2016 ರಲ್ಲಿ ನೇಮಕವಾಗಿ 10 ವರ್ಷ ಸೇವೆ ಪೂರ್ಣಗೊಳಿಸಿರುವ ಶಿಕ್ಷಕರು
ಮಾಹಿತಿ ಭರ್ತಿ ಮಾಡಿ →
2023
ಪರಿವೀಕ್ಷಣಾ ಅವಧಿ ಘೋಷಣೆ
2023 ರಲ್ಲಿ ನೇಮಕವಾಗಿ, ಪರಿವೀಕ್ಷಣಾ ಅವಧಿ ತೃಪ್ತಿಕರ ಎಂದು ಇನ್ನೂ ಘೋಷಣೆ ಆಗದ ಶಿಕ್ಷಕರು
ಮಾಹಿತಿ ಭರ್ತಿ ಮಾಡಿ →
ಈಗಾಗಲೇ ಮಾಹಿತಿ ಸಲ್ಲಿಸಿದ್ದೀರಾ?
ತಿದ್ದುಪಡಿ ಮಾಡಲು ನಿಮ್ಮ KGID ಮತ್ತು ಮೊಬೈಲ್ ಸಂಖ್ಯೆ ಬಳಸಿ.
ಮಾಹಿತಿ ತಿದ್ದುಪಡಿ ಮಾಡಿ- ಪ್ರತಿ ಶಿಕ್ಷಕರು ತಮ್ಮ ಮಾಹಿತಿಯನ್ನು ತಾವೇ ಭರ್ತಿ ಮಾಡಬೇಕು. ಒಂದು KGID ಗೆ ಒಂದೇ ನಮೂನೆ.
- ಎಲ್ಲಾ ಕಾಲಂಗಳು ಕಡ್ಡಾಯ (ಟಿಪ್ಪಣಿ ಹೊರತುಪಡಿಸಿ).
- ಪೂರ್ಣಗೊಂಡ ದಿನಾಂಕವನ್ನು ಸೇರಿದ ದಿನಾಂಕದಿಂದ ಸ್ವಯಂಚಾಲಿತವಾಗಿ ಲೆಕ್ಕ ಹಾಕಲಾಗುತ್ತದೆ; ಬೇರೆ ಇದ್ದರೆ ಬದಲಾಯಿಸಬಹುದು.